ಗುನ್ನಾರ್ ಮಿರ್ಡಾಲ್ ೧೮೮೯ ಜನವರಿ ೬ ರಂದು ಸ್ವೀಡನ್ ಗುಸ್ಟಫ್ ನ ಒಂದು ಬಡ ಬಡಗಿ ಕುಟುಂಬದಲ್ಲಿ ಜನಿಸಿದರು.ಅವರು ಸ್ಟಾಕ್ಕೋಮ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಆರ್ಥಿಕತೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.೧೯೨೭ರಲ್ಲಿ ಕಾನೂನು ಮತ್ತು ಆರ್ಥಿಕತೆ ವಿಶಯಗಳ ಕುರಿತಾಗಿ ಇವರು ಪದವಿಯನ್ನು ಪಡೆದಿದ್ದಾರೆ.ಇವರು ೧೯೪೫-೪೭ ನಡುವೆ ಸ್ವೀಡನ್ನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು.ಇವರ ಪತ್ನಿಯಾದ ಆಳ್ವ ಮಿರ್ಡಾಲ್ ಪ್ರಸಿದ್ಧ ಸಮಾಜ ವಿಜ್ಞಾನಿಯಾಗಿದ್ದರು .ಆಕೆಯು ಭಾರತಕ್ಕೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಈ ದಂಪತಿಗೆ ೧೯೮೧ರಲ್ಲಿ ಜವಹರಲಾಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. == ಏ‍‍ಷ್ಯನ್ ನಾಟಕ == ಗುನ್ನಾರ್ ಮಿರ್ಡಾಲ್ ರ ಏಷ್ಯನ್ ನಾಟಕ ಸಂಸ್ಥೆ ಒಂದು ಸ್ಮಾರಕ ಯುಗ ತಯಾರಿಕೆಯ ವೇದಿಕೆಯನ್ನು ಜಗತ್ತಿಗೆ ನೀಡಿತು.ಈ ಸಂಸ್ಥೆಯಲ್ಲಿ ದಕ್ಷಿಣ ಏಷ್ಯದ ದೇಶಗಳ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬದಲಾವಣೆಯ ವಿಶೇಷಣಾತ್ಮಕ ಬದಿಯಲ್ಲಿ ಒತ್ತು,ವಿವರಣಾತ್ಮಕ ಮತ್ತು ವಿಶೇಷಣಾತ್ಮಕ ಅಧ್ಯಯನ ಸಂಗ್ರಹವಾಗಿದೆ.೨೨೦೦ ಪುಟಗಳ ಈ ಕೃತಿಯಲ್ಲಿ,ಮಿರ್ಡಾಲ್ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ನಡುವಿನ ಸಂಬಂಧವನ್ನು ಪ್ರತಿಪಾದಿಸಲಾಗಿದೆ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಾಂಧಿವಾದಿ ಅರ್ಥಶಾಸ್ತ್ರದ ಪ್ರಸ್ತುತೆಯನ್ನು ನೀಡಲಾಗಿದೆ. == ಬಾಹ್ಯ ಸಂಪರ್ಕಗಳು == 5/4/1966 2014-05-14 ವೇಬ್ಯಾಕ್ ಮೆಷಿನ್ ನಲ್ಲಿ. . : 1974 2008-07-23 ವೇಬ್ಯಾಕ್ ಮೆಷಿನ್ ನಲ್ಲಿ. : - -, 2012-09-07 ವೇಬ್ಯಾಕ್ ಮೆಷಿನ್ ನಲ್ಲಿ. , 2013-10-19 ವೇಬ್ಯಾಕ್ ಮೆಷಿನ್ ನಲ್ಲಿ. ’ - : " " / (1898–1987). (2nd .). . 2008. {{ }}: |= () ’ ’ - ’ Adrián León- 2014-10-21 ವೇಬ್ಯಾಕ್ ಮೆಷಿನ್ ನಲ್ಲಿ. - 2022-08-13 ವೇಬ್ಯಾಕ್ ಮೆಷಿನ್ ನಲ್ಲಿ. ' ... == ಉಲ್ಲೇಖಗಳು ==